ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಐ ಲವ್ ಯೂ, ಯು ಮಸ್ಟ್ ಲವ್ ಮೀ ಅಂತಾರಲ್ಲ ಹಂಗಾಗಿದೆ ಅವರ ಕತೆ ಎಂದು ವ್ಯಂಗ್ಯವಾಡಿದರು.