ಏನಿದು ಹೊಸ ಕೇರಳ ಸ್ಟೋರಿ? F-35 ಮಿಸ್ಟರಿ! ಭಾರತದ ಮರ್ಮಾಘಾತಕ್ಕೆ ಬೆಚ್ಚಿಬಿತ್ತಾ ಆಂಗ್ಲರ ಪಡೆ?
2025-07-10 0 Dailymotion
<p>ಏನದು ಆ ಮಿಸ್ಟರಿ? ದಿನಗಳ ಮೇಲೆ ದಿನಗಳು ಉರುಳುರುಳಿ ಹೋಗ್ತಾ ಇದ್ರೂ, ಬ್ರಿಟನ್ ಯಾಕೆ ಏನೂ ಮಾಡಕ್ಕಾಗದ ಸ್ಥಿತಿಗೆ ಬಂದು ನಿಂತಿದೆ? ಅಸಲಿಗೆ ಈ ಎಫ್ 35 ಬಂದಿರೋದು ಭಾರತಕ್ಕೆ ವರವಾ ಶಾಪವಾ? ಅಥವಾ ನಿಗೂಢ ರಹಸ್ಯವಾ? </p>