'ತನ್ನ ಜೀವನವನ್ನು ಯಾವ ರೀತಿ ನಡೆಸಬೇಕೆಂಬ ಅಧಿಕಾರ ಪ್ರತೀ ಹೆಣ್ಣು ಮಗಳಿಗೆ ಇದೆ' ಎನ್ನುವ ಮೂಲಕ ನಟಿ ಭಾವನಾ ಬೆಂಬಲಕ್ಕೆ ನಟಿ ರಾಗಿಣಿ ದ್ವಿವೇದಿ ನಿಂತಿದ್ದಾರೆ.