Surprise Me!

ಬಡೇಕೊಳ್ಳಮಠ ಕ್ರಾಸ್ ಬಳಿ 10 ವರ್ಷಗಳಲ್ಲಿ 19 ಸಾವು, 87 ಜನರಿಗೆ ಗಾಯವಾದ ವರದಿ: ಅಪಘಾತ ತಡೆಗಟ್ಟಲು ಮುಂದಾದ ಪೊಲೀಸ್ ಕಮಿಷನರ್

2025-07-11 7 Dailymotion

ಬೆಳಗಾವಿ ತಾಲೂಕಿನ ಬಡೇಕೊಳ್ಳಮಠ ಕ್ರಾಸ್​​ನಲ್ಲಿ 10 ವರ್ಷಗಳಲ್ಲಿ ನಡೆದ ಅಪಘಾತದಲ್ಲಿ 19 ಸಾವು, 87 ಜನರಿಗೆ ಗಾಯವಾಗಿದೆ ಎಂಬ ವರದಿ ಇದೆ. ಹೀಗಾಗಿ ಅಪಘಾತ ತಡೆಯಲು ಸೂಕ್ತ ಕ್ರಮಕ್ಕೆ ಬೆಳಗಾವಿ ಪೊಲೀಸರು ಮುಂದಾಗಿದ್ದಾರೆ.

Buy Now on CodeCanyon