Surprise Me!

ಫ್ರೆಂಡ್​ ಫ್ರೆಂಡ್​​ ಅಂದುಕೊಂಡೇ ಫ್ರೆಂಡ್​​ ಹೆಂಡತಿಯನ್ನೇ ಪಟಾಯಿಸಿಬಿಟ್ಟ! ಅವನ ಮೋಹಕ್ಕೆ ಬಿದ್ದವಳು ಗಂಡನಾಗು ಅಂತ ಬೆನ್ನುಬಿದ್ದಳು!

2025-07-12 2 Dailymotion

<p>ಅದೊಂದು ಬಡ ಕುಟುಂಬ.. ಅಮ್ಮ ಮತ್ತು ಇಬ್ಬರು ಗಂಡು ಮಕ್ಕಳು.. ಇಬ್ಬರೂ ಮಕ್ಕಳು ಚೆನ್ನಾಗಿ ದುಡಿಯುತ್ತಿದ್ರು.. ಆದ್ರೆ ಇತ್ತಿಚೆಗಷ್ಟೇ ಎರಡನೇ ಮಗ ಕೆಲಸಕ್ಕೆ ಅಂತ ಬೆಂಗಳೂರು ಸೇರಿದ್ದ. ಇಲ್ಲೇ ಪಿಜಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.. ಆದ್ರೆ ಒಂದು ದಿನ ಸ್ನೇಹಿತ ಕರೆದ ಅಂತ ಊರಿಗೆ ವಾಪಸ್​ ಹೋದ.. ಅಷ್ಟೇ ಗೆಳೆಯನ ಮನೆಯಲ್ಲಿ ಕೂತು ಪಾಟಿ ಮಾಡುವಾಗ್ಲೇ ಅವನ ಹೆಣ ಬಿದ್ದಿತ್ತು</p>

Buy Now on CodeCanyon