ಎತ್ತಿನಹೊಳೆ ಯೋಜನೆಯ ಜಲಾಶಯ ನಿರ್ಮಾಣದಿಂದ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ ಮುಳುಗಡೆಯಾಗಲಿದೆ.