ಹುಲುಸಾಗಿ ಬೆಳೆದ ಮೆಣಸಿಗೆ ಕಳೆನಾಶಕ ಸಿಂಪಡಿಸಿದ ಕಿಡಿಗೇಡಿಗಳು: ಬಾಡಿ ಹೋದ ಸಸಿಗಳು, ರೈತನ ಬೇಸರ
2025-07-13 71 Dailymotion
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದ ರೈತ ಬಾಲರಾಜ್ ಎಂಬವರು ತಮ್ಮ ಒಂದೆಕರೆ ಜಮೀನಿನಲ್ಲಿ ಬೆಳೆದ ಮೆಣಸಿಗೆ ದುರುಳರು ಕಳೆನಾಶಕ ಸಿಂಪಡಿಸಿ ನಾಶಪಡಿಸಿದ್ದಾರೆ.