ಕೊನೆಗೂ ಜನರ ದಶಕಗಳ ಹೋರಾಟದ ಫಲ, ಸಿಗಂದೂರು ಸೇತುವೆ ಕನಸು ಇಂದು ನೆರವೇರಲಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಇಂದು ಬೆಳಗ್ಗೆ ಉದ್ಘಾಟಿಸಲಿದ್ದಾರೆ.