ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ತಾವು ಅಭಿನಯಿಸಿದ ಚಿತ್ರಗಳ ನೆನಪುಗಳನ್ನು ಹಂಚಿಕೊಂಡರು.