Surprise Me!

ನ್ಯಾ. ಕುನ್ಹಾ ಆಯೋಗ ಯಾವ ಅರ್ಥದಲ್ಲಿ ಪೊಲೀಸ್ ಇಲಾಖೆಯದ್ದು ತಪ್ಪು ಎಂದು ಹೇಳಿದ್ದಾರೋ ಗೊತ್ತಿಲ್ಲ : ಗೃಹ ಸಚಿವ ಜಿ. ಪರಮೇಶ್ವರ್​

2025-07-15 0 Dailymotion

ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರು ಕಾಲ್ತುಳಿತ ಸಂಬಂಧದ ವರದಿಯ ಕುರಿತು ಮಾತನಾಡಿದ್ದಾರೆ. ನ್ಯಾ. ಕುನ್ಹಾ ಅವರು ಯಾವ ಅರ್ಥದಲ್ಲಿ ಪೊಲೀಸ್ ಇಲಾಖೆಯದ್ದು ತಪ್ಪು ಎಂದು ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

Buy Now on CodeCanyon