Surprise Me!

ಅಂಧರಿಗೆ ಅನುಕೂಲವಾಗುವ 'ಧ್ವನಿಸ್ಪಂದನ': ಸಾರಿಗೆ ಬಸ್​ಗಳಲ್ಲಿ ಈ ಡಿವೈಸ್​ ಕಾರ್ಯ ಹೇಗಿರುತ್ತೆ ಗೊತ್ತಾ?

2025-07-15 8 Dailymotion

ಅಂಧ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ಸಂಸ್ಥೆ, ದೆಹಲಿಯ ಐಐಟಿ ಸಂಸ್ಥೆ ಹಾಗೂ ಜಿಐಝೆಡ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ 'ಧ್ವನಿ ಸ್ಪಂದನ' ಯೋಜನೆಯನ್ನು ಅನುಷ್ಠಾನಗೊಳಿಸಿದೆ.

Buy Now on CodeCanyon