ಈ ಯೋಜನೆಯಲ್ಲಿ ಮೊದಲ 2 ಲಕ್ಷವನ್ನು ವಿಮೆ ಪಡೆದವರೇ ಭರಿಸಬೇಕಾಗುತ್ತದೆ. 2 ಲಕ್ಷದ ಮೇಲೆ 15 ಲಕ್ಷ ರೂ.ವರೆಗೆ ವಿಮೆಯನ್ನು ಕ್ಯಾಶ್ ಲೆಸ್ ಆಗಿ ಪಡೆಯಬಹುದು.