Surprise Me!

ಚನ್ನಪಟ್ಟಣ ತಲುಪಿದ ಬಿ‌.ಸರೋಜಾ ದೇವಿ ಪಾರ್ಥಿವ ಶರೀರ: ಅಂತಿಮ ನಮನ ಸಲ್ಲಿಸಲು ಜನಸಾಗರ

2025-07-15 88 Dailymotion

ಹಿರಿಯ ನಟಿ ದಿ.ಬಿ.ಸರೋಜಾ ದೇವಿ ಅವರ ಪಾರ್ಥಿವ ಶರೀರ ಚನ್ನಪಟ್ಟಣ ತಲುಪಿದ್ದು, ಕೆಲ ಹೊತ್ತಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Buy Now on CodeCanyon