ದಾವಣಗೆರೆ: ಬಿಲ್ ಕಲೆಕ್ಟರ್ಗಳಿಂದಲೂ ಆಗದ ಕರ ಸಂಗ್ರಹ: ಲಕ್ಷಾಂತರ ರೂ. ತೆರಿಗೆ ವಸೂಲಿ ಮಾಡಿದ ಸ್ವ-ಸಹಾಯ ಸಂಘದ ಮಹಿಳಾ ಪಡೆ!
2025-07-16 49 Dailymotion
ತೆರಿಗೆ ವಸೂಲಿ ಜವಾಬ್ದಾರಿ ತೆಗೆದುಕೊಂಡಿರುವ ಸ್ವ-ಸಹಾಯ ಸಂಘದ ಮಹಿಳೆಯರು ದಾವಣಗೆರೆಯಲ್ಲಿ ಮೇ ತಿಂಗಳಲ್ಲಿ ಬರೋಬ್ಬರಿ 53 ಲಕ್ಷ ಕರ ವಸೂಲಿ ಮಾಡಿದ್ದಾರೆ.