Surprise Me!

Su From So : Raj B. Shetty ನಿರ್ಮಾಣದಲ್ಲಿ ಬರ್ತಿರೋ ಸಿನಿಮಾ Su From So, ಅಂದ್ರೆ ಏನು ? | Filmibeat Kannada

2025-07-16 8 Dailymotion

ಕರಾವಳಿಯ ಭಾಗದ ಚಿತ್ರತಂಡ ಮಾಡಿರೋ ಸು ಫ್ರಮ್ ಸೊ ಅನ್ನೋ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿದ್ದು, ಜೆ.ಪಿ. ತುಂಬಿನಾಡು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಂಪೂರ್ಣವಾಗಿ ಭಾಗವಹಿಸಿ ಚಿತ್ರದ ಕುರಿತಾದ ವಿವರಗಳು, ಶೂಟಿಂಗ್ ಅನುಭವಗಳು ಮತ್ತು ಚಿತ್ರದ ಉದ್ದೇಶವನ್ನು ಹಂಚಿಕೊಂಡಿದ್ದಾರೆ.

“Su From So,” a Kannada film set in the coastal region, is all set for release. The movie is produced by Raj B Shetty and directed by J.P. Tumbinadu. During the recent press meet, the entire cast and crew participated actively and shared their insights about the film, shooting experiences, and the vision behind the story.

#SuFromSo #RajBShetty #JPTumbinadu #KannadaCinema #CoastalMovie #NewKannadaFilm #PressMeet #FilmUpdate #Sandalwood #KannadaFilmIndustry

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~HT.188~PR.324~ED.33~CA.161~##~

Buy Now on CodeCanyon