ವಿಶೇಷವಾಗಿ ಹಿಂದುಳಿದ ವರ್ಗಗಳ ಪರ ಬೆನ್ನಿಗೆ ನಿಂತಿರುವ ರಾಹುಲ್ ಗಾಂಧಿ ಅವರಿಗೆ 'ನ್ಯಾಯ ಯೋಧ' ಎಂಬ ಬಿರುದನ್ನು ಸಭೆಯಲ್ಲಿ ನೀಡಲಾಯಿತು.