ಸಂಧ್ಯಾರಾಣಿ ಎಂಬ ಮಹಿಳೆ ಒಡಿಶಾ ರಾಜ್ಯದ ಮೊದಲ ಮಹಿಳಾ ಸರ್ಕಾರಿ ಚಾಲಕಿಯಾಗಿ ಆಯ್ಕೆಯಾಗುವ ಮೂಲಕ ಲಿಂಗ ಸಾಮಾಜದಲ್ಲಿನ ತಾರತಮ್ಯ ತಡೆದು ಸಮಾನತೆ ಸಾರಿದ್ದಾರೆ.