Surprise Me!

ಭಾರತದ ಏಕೈಕ ರಾಜಘಟ್ಟ ಬೌದ್ಧ ಚೈತ್ಯಾಲಯ ಉತ್ಖನನಕ್ಕೆ ಚಾಲನೆ: ಪ್ರಮುಖ ಬೌದ್ಧರ ಪ್ರವಾಸಿ ತಾಣವಾಗಿ ಅಭಿವೃದ್ಧಿ

2025-07-17 17 Dailymotion

ಕಾರಣಾಂತರದಿಂದ ಅಪೂರ್ಣಗೊಂಡಿದ್ದ ಉತ್ಖನನಕ್ಕೆ, ಕೇಂದ್ರ ಪುರಾತತ್ವ ಇಲಾಖೆ ಅನುಮೋದನೆಯೊಂದಿಗೆ ಈಗ ರಾಜ್ಯ ಸರ್ಕಾರದಿಂದ ಮರು ಚಾಲನೆ ನೀಡಲಾಗಿದೆ. ಪ್ರೊ.ಎಮ್.ಎಸ್. ಕೃಷ್ಣಮೂರ್ತಿ ಈ ಉತ್ಖನನದ ಪ್ರಧಾನ ನಿರ್ದೇಶಕರಾಗಿರುತ್ತಾರೆ.

Buy Now on CodeCanyon