<p>ಅವನು ರಿಯಲ್ ಎಸ್ಟೇಟ್ ಉದ್ಯಮಿ.. ಜಮೀನು ಗಟ್ಟಲೆ ಭೂಮಿಯನ್ನ GPA ಮಾಡಿಸಿಕೊಳ್ಳೋದು ನಂತರ ಸೈಟ್ಗಳನ್ನ ಮಾರಿಬಿಡೋದು.. ಒಳ್ಳೆ ಸಂಪಾದನೆ ಮಾಡಿದ್ದ ಈ ಬ್ಯುಸಿನೆಸ್ನಿಂದ.. ಬೆಂಗಳೂರಿನಲ್ಲೆ ಸ್ವಂತ ಮನೆ... ತನ್ನ ಕುಟುಂಬದ ಜೊತೆಗೆ ಸಹೋದರ, ತಾಯಿಯ ಜೊತೆ ವಾಸ ಮಾಡ್ತಿದ್ದ.. ಆವತ್ತೊಂದು ದಿನ ತನ್ನ ಕಾರ್ ಡ್ರೈವರ್ಗಳು ಏನೋ ತಪ್ಪು ಮಡಿದ್ರು ಅಂತ ಮನೆ ಎದುರು ನಿಂತು ಸಿಗರೇಟ್ ಸೇದುತ್ತಾ ಆವಾಜ್ ಹಾಕುತ್ತಿದ್ದ</p>