Surprise Me!

ಇನ್ನೂ ಕಳೆದಿಲ್ಲ ಗಂಡಾಂತರ.. ಕಾದಿದೆಯಾ ಆಘಾತ? ಆ ಒಬ್ಬರಿಂದ ತಪ್ಪಿತು ಆಪತ್ತು.. ಉಳಿಯುತ್ತಾ ಪ್ರಾಣ?

2025-07-18 1 Dailymotion

<p>ಆ ಮಹಿಳೆ ಮತ್ಯಾರೂ ಅಲ್ಲ ವೀಕ್ಷಕರೇ, ಇವತ್ತು ಜಗತ್ತಿನಾದ್ಯಂತ ಸದ್ದು ಮಾಡ್ತಾ ಇರೋ, ನಿಮಿಷಾ ಪ್ರಿಯ.. ನಿಮಿಷ ಅಲ್ಲಿಗೆ ಕಾಲಿಟ್ಟಾಗ, ಯಮೆನ್ ರಾಜಕೀಯ ವಿಪ್ಲವದಿಂದ ಮುಕ್ತವಾಗಿ, ಶಾಂತಿ ಸಹಜತೆ ಕಡೆ ಹೆಜ್ಜೆ ಇಡ್ತಾ ಇತ್ತು.. ಆದ್ರೆ, ತನ್ನ ಬದುಕು, ಎಂದೂ ಮುಗಿಯದ ಕರಾಳ ಕಗ್ಗತ್ತಲ ಕಗ್ಗಾಡಿಗೆ ಕಾಲಿಡ್ತಾ ಇದೆ ಅನ್ನೋದು ನಿಮಿಷಗೆ ಗೊತ್ತಾಗಿರ್ಲಿಲ್ಲ..</p>

Buy Now on CodeCanyon