Eltuu Mutha: A Kodagu Story Coming in Three Languages

ಕನ್ನಡದಲ್ಲಿ ಎಲ್ಟು ಮುತ್ತಾ ಅನ್ನುವಂತಹ ಚಿತ್ರ ಸೆಟ್ ಏರಿದ್ದು ಅತಿ ಶೀಘ್ರದಲ್ಲಿ ಈ ಚಿತ್ರ ತೆರೆ ಕಾಣಲಿದೆ. ಕೊಡಗು ಮೂಲದ ಕಥೆಯನ್ನು ಒಳಗೊಂಡಿರುವಂತಹ ಈ ಸಿನಿಮಾ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ ಅಂತ ಚಿತ್ರತಂಡ ಹೇಳಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾಂಗಣವಿದ್ದು ಹೊಸ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರ ತಂಡ ಪತ್ರಿಕಾಗೋಷ್ಠಿ ನಡೆಸಿದ್ದು ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಕಲಾವಿದರು ಆಗಮಿಸಿದ್ರು. ಕಿಶೋರ್ ಹಾಗೂ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಕೂಡ ಚಿತ್ರದ ಬಗ್ಗೆ ಮಾತನಾಡಿದರು.

A movie called "Eltu Mutha" has started shooting and will be released very soon. The story is based on Kodagu culture and the movie team says it is made in a unique style. There is a big star cast along with some newcomers acting in the film. Recently, the movie team held a press meet where famous Kannada film actors attended as special guests. Actors Kishore and Manoranjan (son of Ravichandran) also spoke about the movie.

#StarTalk #EltuuMutha #KannadaMovie #KodaguStory #NewKannadaFilm #KannadaCinema2025 #Sandalwood #SandawoodUpdates #PressMeet #KannadaFilmNews #kishore #manoranjanravichandran #UpcomingKannadaMovie #KannadaActors #NewKannadaTalent #FilmReleaseSoon #KodaguCulture #KannadaFilmIndustry #KannadaCineWorld #MovieLaunch

Also Read

'ಮಾದೇವ' ಸಕ್ಸಸ್ ಮೂಡಿನಲ್ಲೇ 'ಬಲರಾಮನ ದಿನಗಳು' ಶೂಟಿಂಗ್ ಮುಗಿಸಿದ ವಿನೋದ್ ಪ್ರಭಾಕರ್ :: https://kannada.filmibeat.com/news/vinod-prabhakar-has-completed-the-film-balaramana-dinagalu-after-the-success-of-the-movie-madeva-101521.html?ref=DMDesc

ಕನ್ನಡ, ತೆಲುಗಿನಲ್ಲಿ ಮಿಂಚುತ್ತಿರುವ ನಟಿ ಹೃತಿಕಾ ಶ್ರೀನಿವಾಸ್ ಯಾರು? ಈಕೆಯ ಹೊಸ ಸಿನಿಮಾ ಬಗ್ಗೆ ನಿಮಗೆ ಗೊತ್ತೇ? :: https://kannada.filmibeat.com/news/hritika-srinivas-became-film-makers-favorite-actress-starring-in-karna-fame-kiran-raj-movie-jackie-101517.html?ref=DMDesc

ಮಗಳನ್ನು ಎಸ್‌ಎಂ ಕೃಷ್ಣಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಅಮ್ಮನ ಆಸೆ ಈಡೇರಲಿಲ್ಲ; ಮಾತುಕತೆ ಬಳಿಕ ಏನಾಯ್ತು? :: https://kannada.filmibeat.com/features/former-cm-of-karnataka-sm-krishna-did-not-marry-b-saroja-devi-clarifies-journalist-k-j-kumar-101417.html?ref=DMDesc

~HT.188~PR.324~ED.33~CA.161~##~