ಗುಹೆಯಿಂದ ಫಾರಿನ್ ಡಿಟೆನ್ಷನ್ ಸೆಂಟರ್ಗೆ ರಷ್ಯಾ ಮಹಿಳೆ ಶಿಫ್ಟ್; ಕಾಣಲು ಬಂದ ಮಾಜಿ ಪತಿಗೆ ನಿರಾಸೆ
2025-07-18 2 Dailymotion
ಗೋಕರ್ಣದ ಗುಹೆಯಿಂದ ರಕ್ಷಿಸಲ್ಪಟ್ಟ ರಷ್ಯಾ ಮಹಿಳೆ ಹಾಗೂ ಮಕ್ಕಳಿಗೆ ತಾತ್ಕಾಲಿಕವಾಗಿ ತುಮಕೂರು ತಾಲೂಕಿನ ಫಾರಿನ್ ಡಿಟೆನ್ಷನ್ ಸೆಂಟರ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.