Surprise Me!

ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಶಿಬಿರ: ತೂಕ ಇಳಿಸಿಕೊಂಡ ಸಿಬ್ಬಂದಿಗೆ ಪೊಲೀಸ್ ಕಮಿಷನರ್ ಸನ್ಮಾನ

2025-07-18 0 Dailymotion

ಹುಬ್ಬಳ್ಳಿ ನಗರದ ಆರ್. ಎನ್. ಶೆಟ್ಟಿ ರಸ್ತೆಯ ಮುಕುಂದನಗರದಲ್ಲಿರುವ ಪತಂಜಲಿ ವೆಲ್ ನೆಸ್ ವಿಶ್ವ ಚೇತನ್ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಎರಡು ದಿನ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

Buy Now on CodeCanyon