ಸ್ವಾತಂತ್ರ್ಯ ಹೋರಾಟಗಾರರಿಗೆ ಅಕ್ಷರ ನೀಡಿದ ಮುನ್ಸಿಪಲ್ ಹೈಸ್ಕೂಲ್ಗೆ 133 ವರ್ಷ: ಆದರೂ ನಡೆಯದ ಶತಮಾನೋತ್ಸವ ಸಂಭ್ರಮ!
2025-07-21 8 Dailymotion
ಇದೇ ಆಗಸ್ಟ್ 1ಕ್ಕೆ 133 ವರ್ಷ ಪೂರೈಸಲಿರುವ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಶಾಲೆ ದುಃಸ್ಥಿತಿಯಲ್ಲಿದೆ. ಈ ಶಾಲೆಗೆ 1934ರಲ್ಲಿ ಮಹಾತ್ಮ ಗಾಂಧೀಜಿ ಅವರೂ ಭೇಟಿ ಕೊಟ್ಟಿದ್ದರು.