Surprise Me!

ಬೈರತಿಗೆ ಕೊಲೆ ಕಂಟಕ: ಸಿನಿಮಾ ನಂಟು.. ಬಯಲಾಯ್ತು ಜಗ್ಗನ ‘ಸ್ಟಾರ್’​ ಗುಟ್ಟು; ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಮಾಜಿ ಮಿನಿಸ್ಟರ್‌ಗೆ ಸಂಕಷ್ಟ

2025-07-22 0 Dailymotion

<p>ಬಿಕ್ಲ ಶಿವನ ಕೊಲೆ ಕೇಸ್​​ ದಿನಕ್ಕೊಂದು ಟ್ವಿಸ್ಟ್​​ ಪಡೆದುಕೊಳ್ತಿದೆ.. ಮೊದಲೇ ಪೊಲೀಸರು ಶಾಸಕ ಭೈರತಿ ಬಸವರಾಜು ರವರ ಹೆಸರನ್ನ  FIRನಲ್ಲಿ ಸೇರಿಸಿ ಕೆಸ್​​ ಹೈಪ್​ ಪಡೆಯುವಂತೆ ಮಾಡಿದ್ರು... ಇವತ್ತು ಮೂವರು ಮಂದಿಯನ್ನ ವಶಕ್ಕೆ ಪಡೆಯೋ ಮೂಲಕ ಈ ಪ್ರಕರಣ ಒಂದು ಹೈ ಪ್ರೊಫೈಲ್​​ ಕೇಸ್​​ನಂತೆ ಕಾಣುವಂತೆ ಮಾಡಿದ್ದಾರೆ.</p>

Buy Now on CodeCanyon