Surprise Me!

ಮರಿಯಾನೆಯ ಸ್ವಚ್ಛ ಭಾರತ್ ವಿಡಿಯೋ ವೈರಲ್! ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ಕ್ಲೀನ್ ಮಾಡಿದ ಆನೆ

2025-07-22 29,190 Dailymotion

<p>ಸ್ವಚ್ಛ ಭಾರತ್​... ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸು.. ನಗರವನ್ನ ಸ್ವಚ್ಛವಾಗಿಡಬೇಕು ಅನ್ನೋದು ಪ್ರತಿ ಭಾರತೀಯರ ಕರ್ತವ್ಯ.... ಆದ್ರೆ ಕೆಲವರಂತು ನೀವೆನಾದ್ರೂ ಬಾಯಿ ಬಡ್ಕೋಳಿ ನಾವು ಇರೋದೆ ಹೀಗೆ ಅಂತೀರ್ತಾರೆ.. ಅಂತಹವರ ನಡುವೆ ಇಲ್ಲೊಂದು ಮೂಖ ಪ್ರಾಣಿ ಎಂತಹ ಕೆಲಸ ಮಾಡಿದೆ ಗೊತ್ತಾ..? </p>

Buy Now on CodeCanyon