ಜಾತಿಗಣತಿ ಕಾಲಂನಲ್ಲಿ ಎಲ್ಲ ಒಳಪಂಗಡಗಳು ವೀರಶೈವ ಲಿಂಗಾಯತ ಅಂತ ಬರೆಸುವಂತೆ ಪಂಚಪೀಠಾಧೀಶ್ವರರು ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪ ಪಂಗಡಗಳಿಗೆ ಕರೆ ನೀಡಿದರು.