Surprise Me!

ರೌಡಿ ಜೊತೆ ರಚ್ಚು ಪೋಸ್! ಏನಿದು ಬುಲ್ ಬುಲ್ ? ಕೊಲೆ ಆರೋಪಿಯಿಂದ ಗಿಫ್ಟ್ ಪಡೆದ್ರಾ ರಚಿತಾ?

2025-07-23 7,527 Dailymotion

<p>ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚಿಗೆ ಕೊಲೆಯಾದ ರೌಡಿ ಬಿಕ್ಲು ಶಿವ  ಮರ್ಡರ್ ಕೇಸ್ ಆರೋಪಿ ಜೊತೆಗೆ ರಚಿತಾ ಇರುವ ಫೋಟೋಸ್ ವೈರಲ್ ಆಗಿವೆ. ಅಷ್ಟಕ್ಕೂ ರೌಡಿಗಳ ಜೊತೆಗೆ ಬುಲ್ ಬುಲ್​ಗೇನು ನಂಟು..? ಏನಿದು ರಚಿರಾ ರಗಳೆ.. ಇಲ್ಲಿದೆ ನೋಡಿ  ಆ ಕುರಿತ ಸ್ಟೋರಿ.</p>

Buy Now on CodeCanyon