ಸ್ವಚ್ಛ ನಗರಿ ಆಯ್ಕೆಯಲ್ಲಿ ಹೊಸ ಮಾನದಂಡ: ಮುಂದಿನ ವರ್ಷಕ್ಕೆ ಈಗಿನಿಂದಲೇ ಮೈಸೂರು ಸನ್ನದ್ಧ
2025-07-23 16 Dailymotion
ಸ್ವಚ್ಛ ಸೂಪರ್ ಲೀಗ್ ನಗರಗಳ ಪಟ್ಟಿಯಲ್ಲಿ ಮೈಸೂರು 3ನೇ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಬರುವ ವರ್ಷ 23 ನಗರಗಳ ಜೊತೆ ಸ್ಫರ್ದೆ ಇರಲಿದ್ದು, ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ನೋಡಲ್ ಅಧಿಕಾರಿ ತಿಳಿಸಿದ್ದಾರೆ.