ಚಂದನವನದ ಜನಪ್ರಿಯ ತಾರಾದಂಪತಿ ಹರ್ಷಿಕಾ ಭುವನ್ ತಮ್ಮ ಮುದ್ದು ಮಗಳೊಂದಿಗೆ ವಿದೇಶ ಸುತ್ತಿ ಬಂದಿದ್ದು, ಇಂದು ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ.