ಐಷಾರಾಮಿ ಕಾರಿಗೆ ತೆರಿಗೆ ಪಾವತಿ ಬಾಕಿ: ಉದ್ಯಮಿ ಕೆಜಿಎಫ್ ಬಾಬು ಮನೆ ಮೇಲೆ ಆರ್‌ಟಿಒ ಅಧಿಕಾರಿಗಳ ದಾಳಿ
2025-07-23 15 Dailymotion
ಮುಂಬೈನಲ್ಲಿ ನೋಂದಣಿಯಾದ ಕಾರನ್ನು 1ವರ್ಷಕ್ಕೂ ಅಧಿಕ ಸಮಯದಿಂದ ಬೆಂಗಳೂರಿನಲ್ಲಿ ಬಳಸುತ್ತಿದ್ದ ಹಿನ್ನೆಲೆ ಆರ್‌ಟಿಒ ಅಧಿಕಾರಿಗಳು ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿದ್ದಾರೆ.