Surprise Me!

ನಾಲ್ವರ ಮೇಲಿನ ಗೂಂಡಾ ಕಾಯ್ದೆ ಜಾರಿಗೆ ಕೋರ್ಟ್ ಮೆಚ್ಚುಗೆ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಪಷ್ಟನೆ

2025-07-23 68 Dailymotion

ನಿರಂತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ನಾಲ್ವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದ ಪೊಲೀಸ್ ಆಯುಕ್ತಾಲಯದ ಕ್ರಮಕ್ಕೆ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿ ಮೆಚ್ಚಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

Buy Now on CodeCanyon