Surprise Me!

5 ವರ್ಷವೂ ಡಿಸೆಂಬರ್ ಇರುತ್ತೆ,‌ ಇದೇ ಡಿಸೆಂಬರ್ ಅಂತ ನಾನು ಹೇಳಿಲ್ಲ: ಶಾಸಕ ಶಿವಗಂಗಾ ಬಸವರಾಜ್​

2025-07-23 60 Dailymotion

ಈ ಹಿಂದೆ ತಮ್ಮ ದಾವಣಗೆರೆಯ ನಿವಾಸದಲ್ಲಿ ಶಾಸಕ ಶಿವಗಂಗಾ ಬಸವರಾಜ್ ಅವರು, ಡಿಸೆಂಬರ್​ನಲ್ಲಿ ಡಿಕೆಶಿ ಸಿಎಂ ಆಗುತ್ತಾರೆ, ಇದನ್ನು ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದರು.

Buy Now on CodeCanyon