ಭೀಮನ ಅಮಾವಾಸ್ಯೆ ಹಿನ್ನೆಲೆ ತಮಿಳುನಾಡಿನ ಭಕ್ತರೊಬ್ಬರು 6 ಟನ್ ವಿವಿಧ ಬಗೆಯ ಹೂವುಗಳಿಂದ ಮಲೆ ಮಹದೇಶ್ವರ ದೇವಾಲಯವನ್ನು ಸಿಂಗರಿಸಿದ್ದಾರೆ.