ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬಾಲಕಿ ಚಿನ್ನಾಭರಣ ಕಳ್ಳತನ ಆರೋಪ: ಪೊಲೀಸರಿಗೆ ದಿವ್ಯಾಂಶಿ ತಾಯಿ ದೂರು
2025-07-24 13 Dailymotion
ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ಬಾಲಕಿ ದಿವ್ಯಾಂಶಿಯನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಚಿನ್ನಾಭರಣ ಇತ್ತು. ಮೃತದೇಹ ಹೊರತಂದಾಗ ಚಿನ್ನಾಭರಣ ಇರಲಿಲ್ಲ ಎಂದು ಬಾಲಕಿ ತಾಯಿ ಆರೋಪಿಸಿದ್ದಾರೆ.