<p>ಆಸೆ ಹಾಗೇ ಇದೆ.. ಅದನ್ನ ಈಡೇರಿಸಿಕೊಳ್ಳೋ ಹಠವೂ ಹಾಗೇ ಇದೆ.. ಕನಕಾಧಿಪತಿ ಕೊಟ್ಟಯ್ತು ಮಹಾ ಸಂದೇಶ..! ತವರಿನಲ್ಲಿ ಬಲಪ್ರದರ್ಶನ.. ಟಗರು ಹಾದಿ ಹಿಡಿದಿದ್ಯಾಕೆ ಬಂಡೆ..? ಆಟ ಮುಗಿದಿಲ್ಲ.. ನಮ್ಮ ಟೈಂಗೆ ಕಾದು ನೋಡಿ.. ಕನಾಧಿಪತಿ ಪಡೆಯ ಡೆಡ್ಲೈನ್ ರಹಸ್ಯ..!</p>