ತೆರೆಗೆ ಬರಲು ಸಿದ್ಧವಾಗಿದೆ ಯೋಗಿ ಬಾಬಾ ಸಿನಿಮಾ! ರಾಜಕೀಯದಿಂದ ಶುರುವಾಗೋ ಕತೆಲಿ ಅಡಗಿವೆ ರಹಸ್ಯಗಳು!
2025-07-25 4,626 Dailymotion
<p>ಯೋಗಿ ಆದಿತ್ಯನಾಥ್, ಈ ಹೆಸರು ಈಗ ಬರೀ ಹೆಸರಲ್ಲ.. ಪವರ್ ಹೌಸ್.. ಉತ್ತರ ಪ್ರದೇಶದಂಥಾ ಉತ್ತರ ಪ್ರದೇಶವನ್ನ ಆಳೋದೇ ಒಂದು ಸವಾಲು.. ಆದ್ರೆ, ಆಳೋದಷ್ಟೇ ಅಲ್ಲ.. ಆ ಇಡೀ ರಾಜ್ಯದ ಭವಿಷ್ಯವನ್ನೇ ಬದಲಾಯಿಸಿರೋ ಸಂತ</p>