ಶರಾವತಿ ಸಂತ್ರಸ್ತರ ಮೇಲೆ ಅರಣ್ಯ ಇಲಾಖೆಯಿಂದ ದೌರ್ಜನ್ಯ ಆರೋಪ: ಅಡಕೆ, ಕಾಫಿ ಗಿಡ ಕಿತ್ತುಕೊಂಡು ಹೋಗಿರುವ ದೂರು
2025-07-25 7 Dailymotion
ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿತ್ರ ಶೆಟ್ಟಿಹಳ್ಳಿ ಗ್ರಾಮದ ನಿಡಗೋಡು ರಾಮಪ್ಪ ಎಂಬವರ ಜಮೀನಿನ ಅಡಕೆ, ಕಾಫಿ ಗಿಡವನ್ನು ಅರಣ್ಯ ಇಲಾಖೆಯವರು ಕಿತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.