Surprise Me!

2011 ಸೆಪ್ಟೆಂಬರ್ ಸಾರಥಿ, 2025 ಸೆಪ್ಟೆಂಬರ್ ಡೆವಿಲ್! ಮರುಕಳಿಸುತ್ತಾ ಇತಿಹಾಸ.. ಅಂದರ್ ಆಗ್ತಾನಾ ದಾಸ?

2025-07-26 3,220 Dailymotion

<p>ದರ್ಶನ್ ನಟನೆಯ ‘ದಿ ಡೆವಿಲ್’ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ. ಆದ್ರೆ ಡೆವಿಲ್ ರಿಲೀಸ್ ಹೊತ್ತಲ್ಲಿ ದರ್ಶನ್ ಹೊರಗಿರ್ತಾರೋ ಅಥವಾ ಮತ್ತೆ ಜೈಲು ಸೇರ್ತಾರೋ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಈ ಕುರಿತು ಸುಪ್ರೀಂ ತೀರ್ಪು ಹೊರಬೀಳಲಿದೆ. ಹಾಗೇನಾದ್ರೂ ಆದ್ರೆ ಮತ್ತೆ ಸಾರಥಿ ಸಮಯಲ್ಲಿ ನಡೆದ ಘಟನೆ ಮರುಕಳಿಸಿದಂತೆ ಆಗುತ್ತೆ.</p>

Buy Now on CodeCanyon