Surprise Me!

ಆಂಧ್ರದಲ್ಲಿ ಬಿಜೆಪಿ ಕಾರ್ಯಕರ್ತರ ಬರ್ಬರ ಕೊಲೆ! ಆಂಧ್ರ ರೆಡ್ಡಿಗಳ ನಡುವೆ ಇದ್ದ ದ್ವೇಷ ಎಂಥದ್ದು?

2025-07-26 29,487 Dailymotion

<p> ಅವರು ಅಪ್ಪ-ಮಗ... ಬೆಜೆಪಿಯ ನಿಷ್ಠಾವಂತ ಕಾರ್ಯಕರ್ತರು.. ಆ ಭಾಗದ ನಾಯಕರೂ ಸಹ.. ಅಪ್ಪ ಫುಲ್​ ಟೈಂ ರಿಯಲ್​​ ಎಸ್ಟೇಟ್​​ ಉದ್ಯಮಿ.. ಪಾರ್ಟ್​ ಟೈಂ ಪೊಲಿಟಿಷಿಯನ್​​​ ಆದ್ರೆ ಮಗ ಜನ ಸೇವೆಗೇ ಅಂತಾನೇ ನಿಂತುಬಿಟ್ಟಿದ್ದ.. ಆವತ್ತೊಂದು ದಿನ ಅಪ್ಪ ಮಗ ಯಾವುದೋ ಕೋರ್ಟ್​ ಕೇಸ್​​ ಇದೆ ಅಂತ ಆಂಧ್ರಕ್ಕೆ ಹೋಗಿದ್ರು.. ಆದರೆ ಕೋರ್ಟ್​ಗೆ ಹೋಗುವ ಮೊದಲೇ ಅವರನ್ನ ಯಾರೋ ಕಿಡ್​ನ್ಯಾಪ್​ ಮಾಡಿಬಿಟ್ಟರು</p>

Buy Now on CodeCanyon