Surprise Me!

ಸಂಸ್ಕೃತ ಶ್ಲೋಕ ಪಠಣದಿಂದ ಹಲವು ಅದ್ಭುತ ಪ್ರಯೋಜನಗಳು! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

2025-07-26 14 Dailymotion

ಇಂದಿನ ದಿನಮಾನಗಳಲ್ಲಿ ಒತ್ತಡ ನಿವಾರಣೆಗೆ ಹಾಗೂ ನೆಮ್ಮದಿಗಾಗಿ ಹಲವರು ಹಲವು ಮಾರ್ಗಗಳನ್ನು ಅನುಸರಿಸುವುದುಂಟು. ಆದರೂ, ಮನಸ್ಸಿಗೆ ನೆಮ್ಮದಿ ಸಿಗದು. ಆದರೆ, ಸಂಸ್ಕೃತ ಶ್ಲೋಕಗಳನ್ನು ಪಠಿಸುವುದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ ಎನ್ನುತ್ತದೆ ಒಂದು ಅಧ್ಯಯನ.

Buy Now on CodeCanyon