ಮಹದಾಯಿ ಹೋರಾಟ ಚುರುಕು : ಜು. 31ರಂದು ಜೋಶಿ ಕಚೇರಿ ಎದುರು ನಿರಂತರ ಹೋರಾಟ - ಮಹದಾಯಿ ಹೋರಾಟ ಸಮಿತಿ ನಿರ್ಧಾರ
2025-07-26 9 Dailymotion
ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಅವರು ಸಂಸದ ಪ್ರಲ್ಹಾದ್ ಜೋಶಿ ಕಚೇರಿ ಎದುರು ಜುಲೈ 31 ರಂದು ಪ್ರತಿಭಟಿಸುವುದಾಗಿ ಹೇಳಿದ್ದಾರೆ.