Surprise Me!

ಕಲಬುರಗಿ: ರಸ್ತೆ ಸ್ಥಿತಿ ಅಧೋಗತಿ - ಜೀವ ಕೈಯಲ್ಲಿ ಹಿಡಿದು ಓಡಾಡುವ ದುಸ್ಥಿತಿ

2025-07-27 22 Dailymotion

ಕಲಬುರಗಿ ಜಿಲ್ಲೆಯ ಶರಣಬಸವೇಶ್ವರ ದೇವಸ್ಥಾನದಿಂದ ಶಹಾಬಜಾರ್ ನಾಕಾ ಕಡೆಗೆ ಹೋಗುವ ರಸ್ತೆ ಸ್ಥಿತಿ ಅಧೋಗತಿಗೆ ತಲುಪಿದೆ. ಇಲ್ಲಿ ಓಡಾಡುವ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

Buy Now on CodeCanyon