Surprise Me!

ಬಾತಿ ಕೆರೆಗೆ ಪ್ರವಾಸಿ ತಾಣದ ಸ್ಪರ್ಶ ನೀಡಲು ಮುಂದಾದ 'ದೂಡಾ': ಬರಲಿದೆ ಬೋಟಿಂಗ್​, ವಾಕಿಂಗ್ ಪಾಥ್

2025-07-28 227 Dailymotion

ಬಾತಿ ಕೆರೆಯನ್ನು 15 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣವಾಗಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ದೂಡಾ ತಿಳಿಸಿದೆ.

Buy Now on CodeCanyon