ಸಿಎಂ ಸಿದ್ದರಾಮಯ್ಯ ಅವರು ಮದ್ದೂರು ತಾಲೂಕಿನ 16 ಇಲಾಖೆಗಳ 1146 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.