ಕೇದಾರೇಶ್ವರನ ಮುಕುಟದಲ್ಲೇ ಕೃತಕ ಜಲಪಾತ ಸೃಷ್ಠಿ! ಅರ್ಧ ಭಾರತದ ಮೇಲೆ ಮಳೆ ಮಹಾಕೋಪ!
2025-07-29 0 Dailymotion
<p>ದೇಶದ ಕೆಲವು ರಾಜ್ಯಗಳಲ್ಲಿ ನಿನ್ನೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಧ್ಯಪ್ರದೇಶ ನದಿಗಳು ಉಕ್ಕಿ ಹರಿಯುತ್ತಿವೆ. ಬಿಹಾರದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಉತ್ತರಾಖಂಡ ಮತ್ತು ಕೇರಳದಲ್ಲಿ ಬಿಟ್ಟು ಬಿಡದಂತೆ ಮಳೆಯಾಗುತ್ತಿದೆ. </p>