ಧರ್ಮಸ್ಥಳ ನೆಲದಲ್ಲಿ ಪತ್ತೆಯಾಗಲಿದ್ಯಾ ಬುರುಡೆ ರಹಸ್ಯ? ಮೊದಲ ಜಾಗದಲ್ಲಿ ಅಗೆದರೂ, ಬಗೆದರೂ ಸಿಗದ ಕಳೇಬರ!
2025-07-30 8,103 Dailymotion
<p>ಅನಾಮಿಕ ತೋರಿಸಿದ ಸ್ಥಳದಲ್ಲಿ ಎಸ್ಐಟಿ ಗುಂಡಿ ಅಗೆತ<br>ನಿನ್ನೆ ಹೆಣಹೂತ ಸ್ಥಳ ಗುರುತು,ಇಂದು ಉತ್ಖನನ ಕಾರ್ಯ<br>ಭಾರಿ ಮಳೆ ನಡುವೆ ಹಿಟಾಚಿ ಮೂಲಕ ಸಮಾಧಿ ಶೋಧ<br>ಪಾಯಿಂಟ್-1ರಲ್ಲಿ ಗುಂಡಿ ಅಗೆದ್ರೂ ಸಿಗದ ಅಸ್ಥಿಪಂಜರ</p>