Surprise Me!

Junior Darshan Avinash ಜೀವನಕ್ಕೆ ಆಟೋ ಓಡಿಸುತ್ತಿದ್ದೀನಿ ಆದರೆ ಕೀಳಾಗಿ ಕಳ್ಳನ ತರ ನೋಡ್ತಾರೆ

2025-07-30 135 Dailymotion

ಮಜಾ ಭಾರತ ಕಾಮಿಡಿ ಶೋ ಖ್ಯಾತಿಯ ಜೂನಿಯರ್ ದರ್ಶನ್ ಎಂದೇ ಕರೆಯಲ್ಪಡುವ ಅವಿನಾಶ್ ರವರು ಮಜಾ ಭಾರತ ಕಾರ್ಯಕ್ರಮಕ್ಕೆ ಬರುವ ಮುನ್ನ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು ನಟ ದರ್ಶನ್ ರೀತಿಯಲ್ಲಿ ಇವರು ಹೋಲುತ್ತಾರೆ ಎಂಬ ಕಾರಣಕ್ಕೆ ಮಜಾ ಭಾರತ ಶೋನಲ್ಲಿ ಕರೆದುಕೊಂಡು ಬರಲಾಗಿತ್ತು ಇದು ಅವರ ಜೀವನದಲ್ಲಿ ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ಅವಿನಾಶ್ ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ
Avinash, popularly known as "Junior Darshan" from the comedy show Maja Bharatha, used to drive an auto-rickshaw for a living before joining the show. He was invited to Maja Bharatha because of his resemblance to actor Darshan. In a conversation with FilmiBeat, Avinash shared how this opportunity significantly impacted his life.

#JuniorDarshanAvinash #offbeat
#AvinashMajaBharatha #AvinashInterview #starBuzz #telebuzz
#MajaBharatha
#ComedyShow
#InspiringJourney
#RagsToRiches
#FromAutoToTV
#KannadaComedy
#DarshanFan
#AvinashFilmiBeatInterview
#LifeChangingOpportunity
#MajaBharathaStar
#KannadaEntertainment
#RealLifeHero
#TVSuccessStory

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.35~PR.30~CA.37~

Buy Now on CodeCanyon