ವರನಟ ರಾಜಕುಮಾರ್ ಕಿಡ್ನಾಪ್ ಆಗಿ ಇಂದಿಗೆ 25 ವರ್ಷ! 108 ದಿನಗಳ ವೀರಪ್ಪನ್ ವಶದಲ್ಲಿದ್ದ ನಟಸಾರ್ವಭೌಮ
2025-07-30 11,292 Dailymotion
<p>ಡಾ.ರಾಜ್ಕುಮಾರ್ ಅಪಹರಣ ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದು.. ವರನಟ ರಾಜಕುಮಾರ್ ಅಪಹರಣ ಆಗಿ ಇಂದಿಗೆ 25 ವರ್ಷವಾದ್ರೂ ಕುಟುಂಬಸ್ಥರಿಗೆ ಮರೆಯಲಾಗದ ಒಂದು ಕಹಿಘಟನೆಯಾಗಿ ಉಳಿದಿದೆ..</p>