Surprise Me!

ಪ್ರೀತಿ ವಿಚಾರಕ್ಕೆ ಯುವಕನಿಗೆ ಚಾಕು ಇರಿತ: ಹುಡುಗಿ ಸೇರಿ ಇಬ್ಬರು ಪೊಲೀಸ್ ವಶಕ್ಕೆ

2025-07-30 16 Dailymotion

ಹುಬ್ಬಳ್ಳಿಯಲ್ಲಿ ಚಾಕು ಚಾರಿತ ಪ್ರಕರಣ ನಡೆದಿದ್ದು, ಚಾಕು ಇರಿದ ವ್ಯಕ್ತಿ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹು-ಧಾ ಪೊಲೀಸ್ ‌ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

Buy Now on CodeCanyon